• whatsapp +91 9611615001
  • Landline 0820-2589182, 183, 184
  • email info@sode-edu.in
  • CET CODE-E206

Parent Teacher Meeting

The parent-teachers meeting held on 30 October, 2018 in the Seminar Hall of Shri Madhwa Vadiraja Institute of Technology and Management, Bantakal. Prof. Thirumaleshwara Bhat, Principal of the institute briefed the achievements of the institute and individual students, events organized at the institute, new rules and regulations and new facilities provided at the institute. He requested the parents to keep continuous contact with the institute and contribute to the growth of the institute as well as the students. Heads of different departments, faculty members were present. More than 300 parents participated in the meeting and interacted with the teacher guardians and Faculty advisors regarding the performance of their respective wards.

Prof. Vasudeva, HoD of CSE welcomed the gathering and Mr. Pavan Kumar, Assistant Professor of Mechanical Engg. Department proposed the vote of thanks. Ms. Vrinda Adkar compeered the program. Ms. Subbulakshmi Karanth coordinated the program.

——————————————————————————————————————————-

ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಶಿಕ್ಷಕ ರಕ್ಷಕ ಸಂಘದ ಸಭೆಯು ಅಕ್ಟೋಬರ್ ೩೦ರಂದು ಸಂಸ್ಥೆಯ ಸೆಮಿನಾರ್ ಹಾಲ್ ನಲ್ಲಿ ಜರಗಿತು. ಸಭೆಯನ್ನುದ್ಧೇಶಿಸಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮಾತನಾಡಿ ಸಂಸ್ಥೆಯಲ್ಲಿ ಜರಗುತ್ತಿರುವ ವಿವಿಧ ಚಟುವಟಿಕೆಗಳು, ವಿದ್ಯಾರ್ಥಿಗಳ ಸಾಧನೆಗಳು, ನೂತನವಾಗಿ ಜಾರಿಗೊಂಡ ನಿಯಮಾವಳಿಗಲು ಮತ್ತು ಹೊಸದಾಗಿ ಒದಗಿಸಲ್ಪಟ್ಟ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಬೆಳವಣಿಗೆಯಲ್ಲಿ ಸಕ್ರಿಯ ಪಾತ್ರವಹಿಸುವಂತೆ ಮನವಿ ಮಾಡಿದ ಪ್ರಾಂಶುಪಾಲರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ತಿಳಿದುಕೊಳ್ಳಲು ನಿರಂತರ ಸಂಪರ್ಕದಲ್ಲಿರಲು ಕೇಳಿಕೊಂಡರು. ಸಭೆಯಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಭಾಗವಹಿಸಿದ್ದರು. ಸುಮಾರು ೩೦೦ಕ್ಕೂ ಹೆಚ್ಚು ಹೆತ್ತವರು ಸಭೆಯಲ್ಲಿ ಭಾಗವಹಿಸಿ ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಸಮಾಲೋಚನೆ ನಡೆಸಿದರು.

ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಡಾ. ವಾಸುದೇವ ಸ್ವಾಗತಿಸಿ, ಯಂತ್ರಶಿಲ್ಪ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಪವನ್ ಕುಮಾರ್ ವಂದಿಸಿದರು. ವಿದುನ್ಮಾನ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ವೃಂದಾ ಅಡ್ಕಾರ್ ಕಾರ್ಯಕ್ರಮ ನಿರೂಪಿಸಿದರು. ರಸಾಯನ ಶಾಸ್ತ್ರ ವಿಭಾಗದ ಶ್ರೀಮತಿ ಸುಬ್ಬಲಕ್ಷ್ಮಿ ಕಾರಂತ್ ಕಾರ್ಯಕ್ರಮ ಸಂಯೋಜಿಸಿದರು.

 

Accessibility Toolbar