“ನಮ್ಮ ಪ್ರೀತಿ ಪಾತ್ರರಾದ ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಸ್ಥಾಪಿಸಿದ ಸುಸಜ್ಜಿತವೂ, ಸರ್ವಾಂಗ ಪೂರ್ಣವೂ ಆದ ಈ ಇಂಜಿನೀಯರಿಂಗ್ ಕಾಲೇಜು ಸಂದರ್ಶಿಸಿ ನಮಗೆ ಅತ್ಯಂತ ಸಂತೋಷವಾಗಿದೆಯಲ್ಲದೆ ಮಠಾಧೀಶರಲ್ಲೊಬ್ಬರು ಇಂತಹ ಕಾಲೇಜನ್ನು ನಿರ್ಮಿಸಿರುವ ಬಗ್ಗೆ ಹೆಮ್ಮೆಯೆನಿಸಿದೆ “